Kannada Rajyostava
Kannada Rajyostava
ಕಲಿತವರಿಗೆ ಅಮೃತ , ನೆನೆದವರಿಗೆ ನೆರಳು , ಅಂಧರಿಗೆ ದಾರಿದೀಪ, ಅಪ್ಪಿಕೋ ಕನ್ನಡವ.
” ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ ”
ನ್ಯಾಷನಲ್ ಪಬ್ಲಿಕ್ ಶಾಲೆ ಕೆಂಗೇರಿಯಲ್ಲಿ ೨೦೨೪ – ೨೫ ನೇ ಸಾಲಿನ ಪ್ರಾಥಮಿಕ ವಿಭಾಗದ ಕರ್ನಾಟಕ ರಾಜ್ಯೋತ್ಸವವನ್ನು ‘ಭಕ್ತಿ’ ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಾಯಿತು. ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಪ್ರಾರ್ಥನಾ ಸಭೆಯನ್ನು ಕನ್ನಡದಲ್ಲಿ ಮಾಡುವುದರೊಂದಿಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು.