Affiliation No. 830566 - Secondary & Senior Secondary

Kannada Rajyothsava 2023

೨೦೨೩-೨೪ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು “ವಚನ ವೈಭವ” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀಮತಿ. ಗೀತಾ ದೀಕ್ಷಿತ್ ರವರು ವಹಿಸಿದ್ದರು.